ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕೇಂದ್ರ ಬಿಜೆಪಿ ಸರಕಾರ ದಿಂದ ದಲಿತರಿಗೆ ಅನ್ಯಾಯ :ರಾಮಣ್ಣ ಪಿಲಿoಜ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಯವರನ್ನು ಬೆಂಬಲಿಸಲು ಕರೆ

Published

on

ಪುತ್ತೂರು,ಏ25:ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತ ವರ್ಗದವರನ್ನು ಹೀನಾಯವಾಗಿ ತುಳಿಯುತ್ತಿರುವ ಕೆಲಸ ಆಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ. ಮೇಲೆ,ಮೇಲ್ವರ್ಗದವರನ್ನು ಓಲೈಸುವ ಕೆಲಸ ವಾಗಿದೆ. ಮತ್ತು ದಲಿತ ವರ್ಗದವರನ್ನು ಬಿಜೆಪಿಯವರು ತುಳಿಯುವ ಕೆಲಸ ಮಾಡುತ್ತಿದ್ದಾರೆ,ದಲಿತರಿಗೆ ಕೇಂದ್ರ ಸರ್ಕಾರದಿಂದ ಉದ್ಯೋಗ ನೀಡುವುದರಲ್ಲಿ ವಿಫಲವಾಗಿದೆ,ಜಾತಿ ಧರ್ಮದ ವಿಷಯದಲ್ಲಿ ದಲಿತರನ್ನು ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಬಿಜೆಪಿಯವರು ಮಾಡುತ್ತಿದ್ದಾರೆ.








ನಮ್ಮ ಸಮಾಜದ ಯುವಕರು ಯಾವುದೇ ಆಸೆ ಅಮಿಶಕ್ಕೆ ಒಳಗಾಗದೆ ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಮತದಾರರು ವಿದ್ಯಾವಂತ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರನ್ನು ಗೆಲ್ಲಿಸಿ ದಲಿತರ ಅನ್ಯಾಯದ ಬಗ್ಗೆ ಕೇಂದ್ರದಲ್ಲಿ ಧ್ವನಿ ಎತ್ತುವ ಕೆಲಸವನ್ನು ಮಾಡೋಣ :ರಾಮಣ್ಣ ಪಿಲಿoಜ ಅಧ್ಯಕ್ಷರು ಪರಿಶಿಷ್ಟ ಜಾತಿ ವಿಭಾಗ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರ

Continue Reading
Click to comment

Leave a Reply

Your email address will not be published. Required fields are marked *

Advertisement