Published
8 months agoon
By
Akkare Newsನಿನ್ನೆ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿನ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿ ನಡೆಯಿತು. ರಾಜ್ಯದಲ್ಲಿ ಶೇ.69.23ರಷ್ಟು ಮತದಾನ ಆಗಿದೆ.
ಅತೀ ಹೆಚ್ಚು ಮತದಾನ ಶೇ.81.48 ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.53.15 ಮತದಾನವಾಗಿದೆ.
ಶೇಕಡವಾರು ಮತದಾನದ ವಿವರ ಇಂತಿದೆ.
ದಕ್ಷಿಣ ಕನ್ನಡ-77.43%
ಉಡುಪಿ ಚಿಕ್ಕಮಗಳೂರು-76.06%
ಹಾಸನ-77.51%
ಮಂಡ್ಯ-81.48%
ಕೋಲಾರ-78.07%
ತುಮಕೂರು-77.70%
ಚಿಕ್ಕಬಳ್ಳಾಪುರ-76.82%
ಚಾಮರಾಜನಗರ- 76.59%
ಚಿತ್ರದುರ್ಗ-73.11%
ಮೈಸೂರು-70.45%
ಬೆಂಗಳೂರು ಗ್ರಾಮಾಂತರ-.67.29%
ಬೆಂಗಳೂರು ಉತ್ತರ-.54.42%
ಬೆಂಗಳೂರು ಕೇಂದ್ರ- 52.81%
ಬೆಂಗಳೂರು ದಕ್ಷಿಣ-53.15%