Published
11 months agoon
By
Akkare Newsಪುತ್ತೂರು: ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಕೂಡು ರಸ್ತೆ ಮಸೀದಿಯ ಮಾಜಿ ಅಧ್ಯಕ್ಷರೂ , ಪಿ ಕೆ ಪಿಶ್ ಸಂಸ್ಥೆಯ ಮಾಲಕರಾದ ಪಿ ಕೆ ಮಹಮ್ಮದ್ ರವರಿಗೆ ಅಭಿನಂದನಾ ಕಾರ್ಯಕ್ರಮ ಕೂಡು ರಸ್ತೆ ಮಸೀದಿಯಲ್ಲಿ ನಡೆಯಿತು.
ಜಮಾತ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಮಜೀದ್ ಬಾಳಯ, ಮಾಹಿನ್ ಹಾಜಿ ಬಾಳಯ, ಉಮ್ಮರ್ ಅಝ್ ಹರಿ, ಮೂಸಾ ಹಾಜಿ, ಪ್ರ. ಕಾರ್ಯದರ್ಶಿ ಹನೀಫ್, ಖತೀಬರಾದ ,ಇಬ್ರಾಹಿಂ ಅಜ್ಜಿಕಲ್ಲು, ಮೊಯಿದಿನ್ ಕುಂಞಿ ಕೂಡು ರಸ್ತೆ, ಅಬೂಬಕ್ಕರ್ ಕೂಡುರಸ್ತೆ,
ಈಸುಫ್ ಅಜ್ಜಿಕಲ್ಲು, ಖಾದರ್, ನೌಫಲ್ ಅಜ್ಜಿಕಲ್ಲ್,ಶರೀಫ್ ಎಲಿಯ, ಆರ್ ವೈ ಎಫ್ ಅಧ್ಯಕ್ಷ ಶರೀಫ್ ಅಜ್ಜಿಕಲ್ಲು, ಅಝರುದ್ದೀನ್ ಕಾರ್ಯದರ್ಶಿ, ಖಾದರ್ ಕೂಡುರಸ್ತೆ, ರಝಾಕ್ ಕೂಡುರಸ್ಯೆ, ರಫೀಕ್ ,ಕರೀಂ, ಹಾರಿಸ್ ಕೂಡುರಸ್ತೆ, ಉಮ್ಮರ್ ಕೂಡುರಸ್ತೆ ಮತ್ತಿತರರು ಉಪಸ್ಥಿತರಿದ್ದರು