ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಲಾಖಾ ಮಾಹಿತಿ

ಪುತ್ತೂರು: .30ರಂದು ಪೂರ್ವಾಹ್ನ 10:00ರಿಂದ ಸಂಜೆ 4:00 ರವರೆಗೆ ವಿದ್ಯುತ್ ನಿಲುಗಡೆ

Published

on

ಪುತ್ತೂರು: ಮಾಣಿ-ಮೈಸೂರು ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಏ.30ರಂದು ಪೂರ್ವಾಹ್ನ 10:00ರಿಂದ ಸಂಜೆ 4:00 ರವರೆಗೆ 33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಇರ್ದೆ ಮತ್ತು ಪಾಣಾಜೆ ಫೀಡರುಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.






Continue Reading
Click to comment

Leave a Reply

Your email address will not be published. Required fields are marked *

Advertisement