Published
7 months agoon
By
Akkare Newsಪುತ್ತೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ವರುಣನು ತಂಪೆರೆದಿದ್ದಾನೆ.
ಪುತ್ತೂರು, ಮುಕ್ವೆ, ಪುರುಷರಕಟ್ಟೆ, ಭಕ್ತಕೋಡಿ, ಸವಣೂರು, ಮುಂಡೂರು, ಪಂಜಳ, ಆರ್ಯಪು, ಹಾಗೂ ಇನ್ನು ಹಲವು ಕಡೆಗಳಲ್ಲಿ ಮಳೆಯಾಗಿದ್ದು ರೈತರ ಮುಖದಲ್ಲಿ ಸಂತಸದ ಭಾವನೆ ವ್ಯಕ್ತವಾಗಿದೆ.