ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಪಘಾತ

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಕಾರು

Published

on

ಚಾಲಕನ ನಿಯಂತ್ರಣ ತಪ್ಪಿದ‌ ಕಾರೊಂದು ಚರಂಡಿಗಿಳಿದ ಘಟನೆ ಸುಳ್ಯ – ಬೆಳ್ಳಾರೆ ಹೆದ್ದಾರಿಯ ಬೇಂಗಮಲೆ ಎಂಬಲ್ಲಿ ಮೇ.17ರಂದು ನಡೆದಿದೆ.
ಸುಳ್ಯದಿಂದ ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಆಲ್ಟೊ -800 ಕಾರು ಬೇಂಗಮಲೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ಪರಿಣಾಮ ರಸ್ತೆ ಪಕ್ಕದ ಚರಂಡಿಗಿಳಿದು ಜಖಂಗೊಂಡಿದೆ. ಚಾಲಕ ಮಾತ್ರ ಇದ್ದು, ಅಪಾಯದಿಂದ ಪಾರಾಗಿದ್ದಾನೆ
ಸುಳ್ಯದಿಂದ ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಆಲ್ಟೊ -800 ಕಾರು ಬೇಂಗಮಲೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ಪರಿಣಾಮ ರಸ್ತೆ ಪಕ್ಕದ ಚರಂಡಿಗಿಳಿದು ಜಖಂಗೊಂಡಿದೆ. ಚಾಲಕ ಮಾತ್ರ ಇದ್ದು, ಅಪಾಯದಿಂದ ಪಾರಾಗಿದ್ದಾನೆ




Continue Reading
Click to comment

Leave a Reply

Your email address will not be published. Required fields are marked *

Advertisement