Published
7 months agoon
By
Akkare Newsಯಕ್ಷಗಾನ ಶೈಲಿಯಲ್ಲಿ
ಕಾವ್ಯವಾಚನ- ಪ್ರವಚನ ವೈಭವ
ಪ್ರಸಂಗ: ಶ್ರೀಜಿನ ಶಾಂತಿನಾಥ ಚರಿತೆ
ಸ್ಥಳ :ಪಿನಾಕಿ ಹಾಲ್,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನ,ಬೆಳ್ತಂಗಡಿ.ದಿನಾಂಕ:19-05-2024 ನೇ ರವಿವಾರ ಸಮಯ ಅಪರಾಹ್ನ 3.00 ರಿಂದ.
ಮುಮ್ಮೇಳದಲ್ಲಿ ನಮ್ಮ ಕಲಾವಿದರು
ಹಾಡುಗಾರಿಕೆ : ಶ್ರೀಮತಿ ಕಾವ್ಯಶ್ರೀ ಆಜೇರು ಪ್ರಸಿದ್ಧ ಯಕ್ಷಗಾನ ಭಾಗವತರು.
ಪ್ರವಚನ : ಶ್ರೀ ಮುನಿರಾಜ ರೆಂಜಾಳ, ಕಾರ್ಕಳ. ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರು.
ಚೆಂಡೆ : ಶ್ರೀ ಶ್ರೀಪತಿ ನಾಯಕ್ ಆಜೇರು.
ಮದ್ದಳೆ : ಶ್ರೀ ಚಂದ್ರಶೇಖರ ಗುರುವಾಯನಕೆರೆ.
ಬಂಧು ಮಿತ್ರರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ
ಸರ್ವರಿಗೂ ಆದರದ ಸ್ವಾಗತ ಬಯಸುವ,
ಶ್ರೀಮತಿ ರಾಜಶ್ರೀ ಎಸ್. ಹೆಗ್ಡೆ ಕಾರ್ಯದರ್ಶಿ 9901552373
ಶ್ರೀಮತಿ ತ್ರಿಶಲಾ ಜೈನ್ ಕೆ.ಎಸ್ ಅಧ್ಯಕ್ಷರು 9481755020
ಶ್ರೀಮತಿ ಅನುಪ ಕುಮಾರಿ ಕೋಶಾಧಿಕಾರಿ
ಹಾಗೂ ಸರ್ವ ಸದಸ್ಯರು ಶಾಂತಿಶ್ರೀ ಜೈನ ಮಹಿಳಾ ಸಮಾಜ, ಬೆಳ್ತಂಗಡಿ.