Published
7 months agoon
By
Akkare News
ಬೆಳ್ತಂಗಡಿ ಮೇ 20, ಮಾಜಿ ಸಚೀತಕ ವಸಂತ ಬಂಗೇರ ರವರ ಉತ್ತರ ಕ್ರಿಯೆ ಕಾರ್ಯಕ್ರಮವು ನಾಳೆ ಮೇ 21. ಮಂಗಳವಾರ ದಂದು ಮದ್ಯಾಹ್ನ 12:15ಕ್ಕೆ ಸರಿಯಾಗಿ ಕುವೆಟ್ಟು, ಗುರುವಾಯನಕೆರೆ ಮಂಜಿಬೆಟ್ಟು ಎಫ್ ಎಮ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಪ್ರಮುಖರಾದ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ. ಅಧ್ಯಕ್ಷರಾದ ಡಾ. ರಾಜಾರಾಮ್ ಕೆ. ಬಿ ರವರು ಮಾಧ್ಯಮಕ್ಕೆ ತಿಳಿಸಿರುತ್ತಾರೆ, ಮತ್ತು ಈ ಕಾರ್ಯಕ್ರಮ ಕ್ಕೆ ವಸಂತ ಬಂಗೇರ ರವರ ಹಿತೈಷಿ ಗಳು, ಅಭಿಮಾನಿ, ಬಂದುಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರ ಶಾಂತಿಯನ್ನು ಕೊರಬೇಕಾಗಿ ವಿನಂತಿಸಿ ಕೊಂಡಿದ್ದಾರೆ.