Published
11 months agoon
By
Akkare Newsಖ್ಯಾತ ಬಾಲಿವುಡ್ ನಟಿ ಪದ್ಮಶ್ರೀ ರವೀನಾ ಟಂಡನ್ ಮೈಸೂರಿನಲ್ಲಿ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ನ 11ನೇ ಶೋರೂಂ ಅನ್ನು ಉದ್ಘಾಟಿಸಿದರು.
12000 ಚದರ ಅಡಿ ವಿಸ್ತೀರ್ಣದ ನಗರ ಶೈಲಿಯಲ್ಲಿ ಎರಡು ಮಹಡಿಗಳಲ್ಲಿ ನೆಲಮಾಳಿಗೆಯ ಪಾರ್ಕಿಂಗ್ ಹೊಂದಿರುವ ಅತ್ಯಂತ ವಿಶಾಲವಾದ ಶೋರೂಮ್ ಅನ್ನು ಉದ್ಘಾಟಿಸಲಾಯಿತು.
ಸುಲ್ತಾನ್ ಆಭರಣಗಳ ವಿನ್ಯಾಸ ಮತ್ತು ಕರಕುಶಲತೆ ಅತ್ಯುತ್ತಮವಾಗಿದೆ ಎಂದು ರವೀನಾ ಟಂಡನ್ ಪ್ರತಿಕ್ರಿಯಿಸಿದ್ದಾರೆ.
Media error: Format(s) not supported or source(s) not found
Download File: https://akkarenews.com/wp-content/uploads/2024/05/VID-20240520-WA0025.mp4?_=1
ಸುಲ್ತಾನ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಅಬ್ದುಲ್ ರಹೂಫ್ ಮಾತನಾಡಿ, ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಸುಲ್ತಾನ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುಲ್ ರಹೀಮ್ ಮಾತನಾಡಿ, ಸುಲ್ತಾನ್ ನ 12ನೇ ಶೋರೂಂ ಶೀಘ್ರದಲ್ಲೇ ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ನಲ್ಲಿ ಆರಂಭವಾಗಲಿದೆ. ಸುಲ್ತಾನ್ ಪ್ರಸ್ತುತ 11 ಜ್ಯುವೆಲ್ಲರಿ ಶೋರೂಮ್‌ಗಳು ಮತ್ತು 3 ವಾಚ್ ಶೋರೂಮ್‌ಗಳು ಸೇರಿದಂತೆ 14 ಚಿಲ್ಲರೆ ಶೋರೂಮ್‌ಗಳನ್ನು ಹೊಂದಿದೆ.