Published
7 months agoon
By
Akkare News
ಮಂಗಳೂರು ಮೇ 21 : ಬೆಳ್ತಂಗಡಿಯಲ್ಲಿ ನಡೆಯುವ ವಸಂತ ಬಂಗೇರರವರ ಉತ್ತರಕ್ರಿಯೆ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಸ್ತೆಯ ಮೂಲಕ ಬೆಳ್ತಂಗಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಇವರೊಂದಿಗೆ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ರಕ್ಷಿತ್ ಶಿವರಾಂ ಐವನ್ ಡಿಸೋಜ. ಭಾಗವಹಿಸಲಿದ್ದಾರೆ