ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

*ಮತಸಮರ -2024 – ದ.ಕ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಗೆ ಗೆಲುವು

Published

on

ಮಂಗಳೂರು/ಪುತ್ತೂರು: ದ.ಕ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮಂಗಳೂರಿನ ಎನ್ ಐಟಿಕೆ ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕೆ ಮುಕ್ತಾಯಗೊಂಡಿದೆ. ಇದುವರೆಗೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 7,64,132 ಸಾವಿರ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಪದ್ಮರಾಜ್ ಪೂಜಾರಿ 6,14,924 ಮತಗಳನ್ನು ಪಡೆದುಕೊಂಡಿದ್ದು, ಸೋಲು ಅನುಭವಿಸಿದ್ದಾರೆ. 22,504 ನೋಟಾ ಮತಗಳು ಚಲಾವಣೆಯಾಗಿದೆ. ಇನ್ನುಳಿದಂತೆ ಬಿಎಸ್ಪಿ ಯ ಕಾಂತಪ್ಪ ಆಲಂಗಾರು-4232, ಕೆಎಸ್ ಪಿ ಯ ದುರ್ಗಾಪ್ರಸಾದ್-2592, ಪ್ರಜಾಕೀಯದ ಮನೋಹರ್-971, ಮತಗಳನ್ನು ಪಡೆದುಕೊಂಡಿದ್ದು, ಕೆಆ‌ರ್ ಎಸ್ ನಿಂದ ಸ್ಪರ್ಧಿಸಿದ್ದ ರಂಜಿನಿ ಎಂ -776 ಮತಗಳನ್ನು ಪಡೆದು ಕೊಂಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ದೀಪಕ್ ರಾಜೇಶ್ ಕುವೆಲ್ಲೋ-976 , ಮ್ಯಾಕ್ಸಿಮ್ ಪಿಂಟೋ -1690, ಸುಪ್ರಿತ್ ಕುಮಾರ್ ಪೂಜಾರಿ -1901, ಮತಗಳನ್ನು ಪಡೆದಿದ್ದಾರೆ.

* ರಾಜ್ಯದಲ್ಲಿ 16 ಕ್ಷೇತ್ರಗಳಲ್ಲಿ ಬಿಜೆಪಿ-09 ಕ್ಷೇತ್ರಗಳಲ್ಲಿ ಕಾಂಗ್ರೆಸ್, 02 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು

* ಒಟ್ಟು 296 ಕ್ಷೇತ್ರಗಳಲ್ಲಿ ಎನ್ ಡಿ ಎ ಒಕ್ಕೂಟ ಮುನ್ನಡೆ

* 230 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ

* ಇತರರು 17 ಕ್ಷೇತ್ರದಲ್ಲಿ ಮುನ್ನಡೆ

* ಅಮಿತ್ ಶಾ ಗೆ ಗೆಲುವು

* ದ.ಕ ದಲ್ಲಿ ಚಲಾವಣೆಯಾದ ಇವಿಎಂ ಮತಗಳು 14,08,738. ಅಂಚೆ ಮತಗಳು 7032. ಒಟ್ಟು ಮತಗಳು 14,15,770

 

* 1) ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಗೆಲುವು

* 2) ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಗೆಲುವು

* 3)ಉ.ಕನ್ನಡ ಬಿಜೆಪಿಯ ವಿಶ್ವೇಶ್ವರ ಹೆಗ್ಡೆ ಕಾಗೇರಿ ಗೆ ಜಯ

* 4) ಬೆಳಗಾವಿ ಜಗದೀಶ್ ಶೆಟ್ಟರ್ ಗೆ ಜಯ

* 5) ಚಾಮರಾಜನಗರ ಕಾಂಗ್ರೆಸ್ ನ ಸುನಿಲ್ ಬೋಸ್ ಗೆ ಜಯ

* 6) ಹಾಸನದಲ್ಲಿ ಕಾಂಗ್ರೆಸ್ ನ ಶ್ರೇಯಸ್ ಪಟೇಲ್ ಗೆ ಜಯ
• 7) ಬಳ್ಳಾರಿಯಲ್ಲಿ ಕಾಂಗ್ರೆಸ್ ನ ತುಕಾರಾಮ್ ಗೆ ಗೆಲುವು

* 8) ಉಡುಪಿಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಗೆಲುವು

* 9) ಮಂಡ್ಯದಲ್ಲಿ ಕುಮಾರ ಸ್ವಾಮಿ ಗೆಲುವು

* 10) ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆ ಗೆಲುವು

* 11) ತುಮಕೂರು ಬಿಜೆಪಿ ಅಭ್ಯರ್ಥಿ ಸೋಮಣ್ಣ ಗೆ ಗೆಲುವು

* 12) ಬೆಂಗಳೂರು ಗ್ರಾಮಾಂತರ ಬಿಜೆಪಿಯ ಡಾ.ಮಂಜುನಾಥ್ ಗೆ ಗೆಲುವು

* 13) ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಯ ಡಾ.ಸುಧಾಕರ್ ಗೆ ಗೆಲುವು

* 14) ಧಾರವಾಡ ಬಿಜೆಪಿಯ ಪ್ರಹ್ಲಾದ್ ಜೋಶಿಗೆ ಗೆಲುವು

* 15) ಬೀದರ್ ನಲ್ಲಿ ಕಾಂಗ್ರೆಸ್ ನ ಸಾಗರ್ ಖಂಡ್ರೆ ಗೆಲುವು

* 16) ಹಾವೇರಿಯಲ್ಲಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ಗೆ ಗೆಲುವು

* 17) ಚಿಕ್ಕೋಡಿ ಕಾಂಗ್ರೆಸ್ ನ ಪ್ರಿಯಾಂಕಾ ಜಾರಕಿಹೊಳಿ ಗೆಲುವು

* 18) ಬಾಗಲಕೋಟೆ ಬಿಜೆಪಿ ಯ ಪಿ ಸಿ ಗದ್ದಿಗೌಡರ್ ಗೆಲುವು

* 19) ವಿಜಯಪುರ ಬಿಜೆಪಿಯ ರಮೇಶ್ ಜಿಗಜಿಣಗಿ ಗೆಲುವು
• 20) ಮೈಸೂರು ಬಿಜೆಪಿಯ ಯದುವೀರ್ ಒಡೆಯರ್ ಗೆ ಗೆಲುವು

* 21) ಕೊಪ್ಪಳದಲ್ಲಿ ಕಾಂಗ್ರೆಸ್ ನ ರಾಜಶೇಖ‌ರ್ ಹಿತ್ನಾಳ್ ಗೆ ಗೆಲುವು

* 22) ದಾವಣಗೆರೆ ಕಾಂಗ್ರೆಸ್ ನ ಪ್ರಭಾ ಮಲ್ಲಿಕಾರ್ಜುನ್ ಗೆಲುವು

* 23) ಮಂಗಳೂರು ಬಿಜೆಪಿಯ ಕ್ಯಾ. ಬ್ರಿಜೇಶ್ ಚೌಟ ಗೆಲುವು

* 24) ಕಲಬುರ್ಗಿ ಕಾಂಗ್ರೆಸ್ ನ ರಾಧಾಕೃಷ್ಣ ದೊಡ್ಮಿನಿ ಗೆಲುವು

* 25) ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಕುಮಾ‌ರ್ ನಾಯ್ ಗೆ ಗೆಲುವು

* 26) ಶಿವಮೊಗ್ಗ ಬಿಜೆಪಿಯ ಬಿ ವೈ ರಾಘವೇಂದ್ರ ಗೆಲುವು

* 27) ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ ಗೆಲುವು

* 28) ಬೆಂಗಳೂರು ಕೇಂದ್ರ ಬಿಜೆಪಿಯ ಪಿ ಸಿ ಮೋಹನ್ ಗೆ ಗೆಲುವು

* ಕೊಯಂಬತ್ತೂರು ಬಿಜೆಪಿ ಯ ಅಣ್ಣಾ ಮಲೈಗೆ ಸೋಲು

* ತ್ರಿಶೂರ್ ನಲ್ಲಿ ಬಿಜೆಪಿಯ ಸುರೇಶ್ ಗೋಪಿ ಗೆ ಗೆಲುವು
* ದ.ಕ ದ ಮಾಜಿ ಜಿಲ್ಲಾಧಿಕಾರಿ, ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಸೆಂಥಿಲ್ ಗೆ ಜಯ
* ವಯನಾಡ್ ಮತ್ತು ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಗೆ ಗೆಲುವು
• ಅಮೇಥಿಯಲ್ಲಿ ಕಾಂಗ್ರೆಸ್ ನ ಕೆ ಎಲ್ ಶರ್ಮಾ ಗೆ ಗೆಲುವು
* ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 1,52,355 ಮತಗಳ ಮುನ್ನಡೆ

Continue Reading
Click to comment

Leave a Reply

Your email address will not be published. Required fields are marked *

Advertisement