Published
2 years agoon
By
Akkare News
ಪುತ್ತೂರು: ಎಸ್ ಎಸ್ ಎಲ್ ಸಿ ಮರು ಮೌಲ್ಯ ಮಾಪನದಲ್ಲಿ 619 ಅಂಕ ಪಡೆದ ಸುದಾನ ಶಾಲೆಯ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ ಅವರನ್ನು ಶಾಸಕ ಅಶೋಕ್ ಕುಮಾರ್ ರೈ ಸನ್ಮಾನಿಸಿ ಗೌರವಿಸಿದರು. ಇವರು ನೆಲ್ಲಿಕಟ್ಟೆ ಮಲ್ಯ ಕೌಪೌಂಡು ನಿವಾಸಿ ಪುತುಷೋತ್ತಮ ಶೆಟ್ಟಿ ಮತ್ತು ಪೂನಂ ಶೆಟ್ಟಿ ದಂಪತಿ ಪುತ್ರಿ







