ಬೆಂಗಳೂರು :ಜೂ 17,ರೇಣುಕಾ ಸ್ವಾಮಿ ಕೊಲೆ ಪ್ರಕರಣ ದಲ್ಲಿ ಆರೋಪಿ ಗಳು ಎಷ್ಟೇ ಪ್ರಭಾವಿ ಗಳು ಆದರೂ ಶಿಕ್ಷೆ ಆಗಲೇ ಬೇಕು, ಮತ್ತು ರೇಣುಕಾಸ್ವಾಮಿ ಪತ್ನಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು, ಮತ್ತು ಚಿತ್ರರಂಗ ದವರು ಈ ಪ್ರಕರಣ ದಲ್ಲಿ ಸಮೀಳಾಗಿರುವುದು ಚಿತ್ರರಂಗ ಸಂಸ್ಥೆಗೆ ಕಪ್ಪು ಚುಕ್ಕೆ ಬಂದಿದೆ. ಎಂದು ಮಾಧ್ಯಮಕ್ಕೆ ತಿಳಿಸಿರುತ್ತಾರೆ.