Published
6 months agoon
By
Akkare Newsಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿಯ ವಾರ್ಷಿಕ ಮಹಾಸಭೆಯು ತಾಲೂಕು ವೈದ್ಯಾಧಿಕಾರಿ ಕಛೇರಿ ಸಭಾಂಗಣದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಯವರ ಅದ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಯವರನ್ನು ನೂತನ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್ , ಸುದೇಶ್ ಶೆಟ್ಟಿ , ಸಿದ್ದೀಕ್ ಸುಲ್ತಾನ್ , ವಿಕ್ಟರ್ ಪಾಯಿಸ್ , ಮುಕೇಶ್ ಕೆಮ್ಮಿಂಜೆ , ಅನ್ವರ್ ಕಬಕ , ಜಿಲ್ಲಾ ಸದಸ್ಯ ದಾಮೋದರ್ ಉಪಸ್ಥಿತರಿದ್ದರು.