Published
6 months agoon
By
Akkare Newsಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋಳಂಗಡಿ ಕೌಡೇಲು ರಸ್ತೆಗೆ ಪುರಸಭಾ ಸದಸ್ಯರಾದ ಶ್ರೀಮತಿ ಗಾಯತ್ರಿ ಜೆ ಪ್ರಕಾಶ್ ಇವರ 15ನೇ ಹಣಕಾಸು ಯೋಜನೆಯಡಿ ಸುಮಾರು 5 ಲಕ್ಷ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಅನುದಾನವನ್ನು ಒದಗಿಸಿದ್ದು ಇಂದು ಇದರ ಉದ್ಘಾಟನೆಯನ್ನು ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ನೆರವೇರಿಸಿ ಬಂಟ್ವಾಳದ ಅಭಿವೃದ್ಧಿಯೇ ನನ್ನ ಉಸಿರು ಎಂದು ಹೇಳಿದರು .