ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಉದ್ಯೋಗ

ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ಸುವರ್ಣಾವಕಾಶ

Published

on

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ , ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಮೂಲಕ ದಿನಾಂಕ 06.07.2024 ರ ಶನಿವಾರ ನೇರ ನೇಮಕಾತಿಗೆ ಸಂದರ್ಶನ ನಡೆಯಲಿದೆ .

 

ಬೆಂಗಳೂರು ಐ ಪೋನ್ ಕಂಪನಿಯಲ್ಲಿ ಯುವತಿಯರಿಗೆ ವಿವಿಧ ಸ್ತರದ ಹುದ್ದೆಗಳು ಲಭ್ಯವಿದೆ.
ವಿದ್ಯಾಭ್ಯಾಸ
SSLC, PUC, DEGREE
ಯುವಕರಿಗೆ TTP TECHNOLOGY ಕಂಪೆನಿಯಲ್ಲಿ ವಿವಿಧ ಹುದ್ದೆಗಳು ಲಭ್ಯವಿದೆ.
ವಿದ್ಯಾಭ್ಯಾಸ
Iti , diploma

 

ಸಂದರ್ಶನ ದಿನಾಂಕ : 06.07.2024
ಸ್ಥಳ: ಶಾಸಕರ ಕಛೇರಿ ಸಭಾಂಗಣ
ಸಮಯ: ಬೆಳಿಗ್ಗೆ 10.00 ರಿಂದ
ಕೂಡಲೇ ಪುತ್ತೂರು ಶಾಸಕರ ಕಛೇರಿಯಲ್ಲಿ ಅರ್ಜಿ ಸಲ್ಲಿಸುವುದು
ಅರ್ಜಿಸಲ್ಲಿಸಲು ಕೊನೆ ದಿನಾಂಕ 04.07.2024
ಅರ್ಜಿಯೊಂದಿಗೆ 4 ಪಾಸ್ ಪೋರ್ಟ್ ಸೈಜ್ ಪೋಟೊ
ವಿದ್ಯಾಭ್ಯಾಸದ ಅಂಕಪಟ್ಟಿ
ಪಾನ್ ಕಾರ್ಡ್
ಆಧಾರ್ ಕಾರ್ಡ್ ನೀಡುವುದು.
ಮಾಹಿತಿಗಾಗಿ: 8904707969, 9731461380, 9449663719 📞

ಇತೀ
ಸುದೇಶ್ ಆರ್ ಶೆಟ್ಟಿ
ಕಾರ್ಯಾಧ್ಯಕ್ಷರು
ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ರಿ.ಪುತ್ತೂರು

 

Continue Reading
Click to comment

Leave a Reply

Your email address will not be published. Required fields are marked *

Advertisement