Published
6 months agoon
By
Akkare Newsಸುಬ್ರಮಣ್ಯ ಜೂ27: ಸುಬ್ರಮಣ್ಯ ಕುಮಾರಾಧಾರ ನದಿಗೆ ಕಟ್ಟಿದ ಕಿಂಡಿ ಅಣೆಕಟ್ಟು ಕೂಡಾ ಮುಳುಗಡೆ.ಭಕ್ತಾಧಿಗಳ ತೀರ್ಥಸ್ನಾನಕ್ಕೆ ತೊಂದರೆ ಯಾಗಿದೆ,ಪಾತ್ರದ ಮೂಲಕ ನೀರನ್ನು ತೆಗೆದು ತೀರ್ಥಸ್ನಾನಕ್ಕೆ ಅವಕಾಶ,ನದಿಪಾತ್ರಕ್ಕೆ ತೆರಳದಂತೆ ದೇವಸ್ಥಾನದ ಆಡಳಿತದಿಂದ ಭಕ್ತಾಧಿಗಳಿಗೆ ಸೂಚನೆ ನೀಡಲಾಗಿದೆ.