Published
6 months agoon
By
Akkare Newsರೈ ಎಸ್ಟೇಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಸಕ್ರಿಯ ಸದಸ್ಯರಾದ ಆರ್.ಪಿ ಕೌಡಿಚ್ಚಾರು ಅವರು ತನ್ನ 37 ನೇ ಹುಟ್ಟುಹಬ್ಬವನ್ನು ಪುತ್ತೂರಿನ ಬಿರಮಲೆ ಪ್ರಜ್ಞಾ ಆಶ್ರಮದಲ್ಲಿ ಸರಳವಾಗಿ ಆಶ್ರಮದ ಸದಸ್ಯರೊಂದಿಗೆ ದೀಪ ಬೆಳಗಿಸಿ,ಸಿಹಿತಿಂಡಿ ವಿತರಿಸುವ ಮೂಲಕ ಸರಳವಾಗಿ ಆಚರಿಸಿದರು.ಹುಟ್ಟುಹಬ್ಬದಲ್ಲಿ ಅವರ ಪತ್ನಿ ಮಮತಾ ಕೈಜೊಡಿಸಿದರು.ರಾಜೇಶ್ ಪ್ರಸಾದ್ ಸಾಮಾಜಿಕ ಕಾರ್ಯಕರ್ತರಾಗಿ ಹಾಗೂ ಪ್ರಸ್ತುತ ಜಲಸಿರಿ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.