Published
5 months agoon
By
Akkare Newsಯುವ ಕಾಂಗ್ರೆಸ್ ನಿಂದ ಬಂದು ಅಲಂಕಾರು ನಗ್ರಿ ಬೂತ್ ಅಧ್ಯಕ್ಷರಾಗಿ, ಪಕ್ಷದ ನಿಸ್ವಾರ್ಥ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು ಅಲಂಕಾರು ನಗ್ರಿ ಬೂತ್ ನಲ್ಲಿ ಕಾಂಗ್ರೆಸ್ ನ ಬೆನ್ನಾಲುಬಾಗಿ ನಿಂತಂತಹ ಅಲಂಕಾರು ನಗ್ರಿ ಬೂತ್ ಅಧ್ಯಕ್ಷರಾದ ಪುರಂದರ ಕೋಡ್ಲರವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿ ಪ್ರಗತಿಪರ ಕೃಷಿಕನಾಗಿ ಅತ್ಯಂತ ವಿದ್ಯಾವಂತ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು ಇವತ್ತು ನಮ್ಮಿಂದಾಗಲಿದ್ದಾರೆ ಆತ್ಮಕ್ಕೆ ಚಿರಶಾಂತಿಯನ್ನು ಅಲಂಕಾರು ವಲಯ ಕಾಂಗ್ರೆಸ್ ಸಮಿತಿಯಿಂದ ಕೋರುತ್ತೇವೆ. ಮೃತರ ಕುಟುಂಬಸ್ಥರಿಗೆ ಅವರನ್ನು ಕಳೆದುಕೊಂಡ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.
ವರದಿ: ಝೈನು ಆಲಂಕಾರು
ಪ್ರಧಾನ ಕಾರ್ಯದರ್ಶಿ ಎನ್ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲೆ