ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮಾಹಿತಿ

ನಾಳೆಯಿಂದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

Published

on

ಜುಲೈ 18 ರಿಂದ ಆಗಸ್ಟ್ 3 ರ ವರೆಗೆ ನಡೆಯಲಿರುವ ಶಿಬಿರ ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 4.30 ತನಕ ನಡೆಯಲಿದೆ ಥೆರಪಿ

 

ಪುತ್ತೂರು : ತಾಲೂಕು ಪಂಚಾಯತ್ ಪುತ್ತೂರು ಹಾಗೂಕಂಪಾನಿಯೋ ನೆಮ್ಮದಿ ಸೆಂಟರ್ ಕಲ್ಲಾರೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ತಾಲೂಕು ಪಂಚಾಯತ್ ಇದರ ಸಭಾಂಗಣದಲ್ಲಿ
15 ದಿನಗಳ ಕಾಲ ನಡೆಯಲಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಜು.18ರ ಬೆಳಗ್ಗೆ ಉದ್ಘಾಟನೆಗೊಳ್ಳಲಿದೆ.

 

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕುಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ಭಂಡಾರಿ ನೆರವೇರಿಸಲಿದ್ದು,ಮುಖ್ಯ ಅತಿಥಿಗಳಾಗಿನಗರಸಭಾ ಪೌರಯುಕ್ತ ಮಧು ಎಸ್ ಮನೋಹರ್ಭಾಗವಹಿಸಲಿದ್ದಾರೆ. ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಬಗ್ಗೆಸಂಪೂರ್ಣ ಮಾಹಿತಿಯನ್ನು ಕಂಪಾನಿಯೋ ನೆಮ್ಮದಿ ವೆಲ್ಲೆಸ್ ಸೆಂಟರ್ ಇದರ ಮುಖ್ಯಸ್ಥ ಪ್ರಭಾಕರ್ ಕೆ ಸಾಲ್ಯಾನ್
ನೀಡಲಿದ್ದಾರೆ.

 

ಸಾರ್ವಜನಿಕರು ಈ ಉಚಿತ ಶಿಬಿರದಪ್ರಯೋಜನ ಪಡೆಯುವಂತೆ ಆಯೋಜಕರುವಿನಂತಿಸಿದ್ದಾರೆ.17 ತಿಂಗಳಿನಲ್ಲಿ 52 ಶಿಬಿರ ಆಯೋಜಿಸಿರುವ ಸಂಸ್ಥೆ…ನೆಮ್ಮದಿ ವೆಲ್ವೆಸ್ ಸೆಂಟರ್ ಬರೀ 17 ತಿಂಗಳಿನಲ್ಲಿ ಜಿಲ್ಲೆಯ ವಿವಿದೆಡೆ ಉಚಿತ ಫೂಟ್ ಪಲ್ಸ್ ಥೆರಫಿ ಆಯೋಜಿಸಿ, ಸುಮಾರು 19 ಸಾವಿರ ಶಿಬಿರಾರ್ಥಿಗಳು ಪಾಲ್ಗೊಂಡು, 90 ಸಾವಿರದಷ್ಟು ಉಚಿತ ಥೆರಪಿ ಪಡೆದುಕೊಳ್ಳೋ ಮೂಲಕ ಸಂಪೂರ್ಣವಾಗಿ ನೋವಿನ ಸಮಸ್ಯೆಯಿಂದ ಪಾರಾಗಿದ್ದಾರೆ.

 

ರಾಜ್ಯದ ವ್ಯಕ್ತಿಯೊ ಬ್ಬರಿಂದ ಖರೀದಿಸಿದ್ದ ಜಾಗ್ವಾರ್‌ ಕಾರಿಗೂ ಅದೇ ರೀತಿ ನಕಲಿ ನಂಬರ್‌ ಪ್ಲೇಟ್‌ ಹಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಹೇಳಿದರು.

 

ಸಿಸಿಬಿಯ ಸಂಘಟಿತ ಅಪರಾಧ ವಿಭಾಗ (ಪಶ್ಚಿಮ)ದ ಎಸಿಪಿ ವಿ.ಗೋವಿಂದರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement