ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಸುಬ್ರಹ್ಮಣ್ಯ – ಪಂಜ ರಾಜ್ಯ ಹೆದ್ದಾರಿ ಜಲಾವೃತ

Published

on

ತೋಟ, ಅಂಗಡಿಗೆ ನುಗ್ಗಿದ ನೀರು ಎಸ್.ಡಿ.ಆ‌ರ್.ಎಫ್ ಪಡೆ ಆಸರೆ ಸುಬ್ರಹ್ಮಣ್ಯ ದ ಕುಮಾರಧಾರ ನದಿ ಉಕ್ಕಿ ಹರಿದಿದ್ದು ಸುಬ್ರಹ್ಮಣ್ಯ ಪಂಜ ರಾಜ್ಯ ರಸ್ತೆಗೆ ನೀರು ಆವರಿಸಿದೆ. ಪರಿಣಾಮ ಈ ರಸ್ತೆಯ ಸಂಚಾರ ಬಂದ್ ಆಗಿದೆ. ಅಲ್ಲದೆ ಕುಮಾರಧಾರ ನದಿಯ ಸ್ನಾನಘಟ್ಟದ ಆಸುಪಾಸಿನ ತೋಟಗಳಿಗೆ ನೀರು ನುಗ್ಗಿದೆ. ಇಲ್ಲಿನ ಕೆಲವೊಂದು ಅಂಗಡಿಗಳಿಗೂ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.

 

ಸ್ಥಳದಲ್ಲಿ ಎಸ್‌.ಡಿ .ಆ‌ರ್.ಎಫ್ ಪಡೆ ಬೀಡು ಬಿಟ್ಟಿದ್ದು ಈ ರಸ್ತೆಯಲ್ಲಿ ಸಂಚರಿಸಲು ಬಂದಿರುವ ಕಾಲೇಜು ಮಕ್ಕಳನ್ನು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರ್ತವ್ಯಕ್ಷೆ ಬಂದ ಕೆಲ ಸಿಬ್ಬಂದಿಗಳನ್ನು ಸಾರ್ವಜನಿಕರನ್ನು, ದಾಟಿಸಲು ಬೋಟ್ ಬಳಸಿ ರಸ್ತೆ ದಾಟಿಸಿ ಆಸರೆ ನೀಡುತ್ತಿರುವುದಾಗಿ ವರದಿಯಾಗಿದೆ.

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement