Published
5 months agoon
By
Akkare Newsಪುತ್ತೂರು ಕ್ಷೇತ್ರದ ಹಲವಾರು ಕಡೆ ಭೂಕುಸಿತ ಮತ್ತು ನೆರೆ ಬಂದು ವಿಪರೀತ ಹಾನಿ ಆಗಿರುವುದು ಕಂಡುಬಂದ ತಕ್ಷಣ ಬೆಂಗಳೂರಿನಲ್ಲಿದ್ದ ಶಾಸಕರು ಎಲ್ಲಾ ಅಧಿಕಾರಿಗಳಿಗೆ ತಿಳಿಸಿ ತಕ್ಷಣ ಭೇಟಿ ನೀಡುವ ಕೆಲಸ ಮಾಡಿದ್ದಾರೆ.
ಇಂದು ನಡೆಯಬೇಕಿದ್ದ ಬೆಂಗಳೂರಿನ ಕಾರ್ಯಕ್ರಮವನ್ನು ರದ್ದುಗೊಳಿಸಿ ಮಧ್ಯಾಹ್ನ 12 ಗಂಟೆಗೆ ಕ್ಷೇತ್ರದ ಹಲವಾರು ಕಡೆಗೆ ಭೇಟಿ ನೀಡಲಿದ್ದಾರೆ