Published
5 months agoon
By
Akkare Newsಆ.09 ಶ್ರೀ ವೈದ್ಯನಾಥ ದೂದುರ್ಮ ದೈವದ ಸಾನಿಧ್ಯ ಪಾವೂರು ಬಂಡಾರದ ಮನೆಯಲ್ಲಿ ಇಂದು ನಾಗರ ಪಂಚಮಿ ನಾಗದೇವರಿಗೆ ವಿಶೇಷ ಪೂಜೆ ನಡೆಯಿತು ಊರ ಮತ್ತು ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು ಪೂಜೆ ನಡೆದ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಪ್ರಸಾದ ನೀಡಲಾಯಿತು