ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

77ನೇ ಸ್ವಾತಂತ್ರ್ಯೋತ್ಸವ ಆಚರಣೆಗಾಗಿ ಆಕರ್ಷಣ್ ಇಂಡಸ್ಟ್ರೀಸ್ ನೀಡಿದೆ ವಿಶೇಷ ಕೊಡುಗೆ

Published

on

ಪುತ್ತೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರಿನ ಪ್ರತಿಷ್ಠಿತ ಆಕರ್ಷಣ್ ಇಂಡಸ್ಟ್ರೀಸ್ ವಿಶೇಷ ಕೊಡುಗೆಗಳನ್ನು ಗ್ರಾಹಕರ ಕೈಗೆ ನೀಡುತ್ತಿದೆ.

 

ಅದರಲ್ಲೂ, ಸೈನಿಕರಿಗಾಗಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ.
ಈ ಎಲ್ಲಾ ಕೊಡುಗೆಗಳು ಆಗಸ್ಟ್ 10ರಿಂದ 14ರವರೆಗೆ ಅಂದರೆ ಕೇವಲ 5 ದಿನಗಳು ಮಾತ್ರ ಇರಲಿವೆ.
ಆಕರ್ಷಣ್ ರೆಡಿವಾಲ್:
ರೆಡಿವಾಲ್ – ರೆಡಿಮೇಡ್ ಕಂಪೌಂಡ್ ಗಳಿಗೆ ಇಗೀಗ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದೆ. ಈ ಆಫರ್ ನಡಿ ನೀವು ಖರೀದಿ ಮಾಡಿದರೆ ರೆಡಿವಾಲ್ – ರೆಡಿಮೇಡ್ ಕಂಪೌಂಡ್ ಗಳನ್ನು ಉಚಿತವಾಗಿ ಅಳವಡಿಸಿಕೊಡಲಾಗುವುದು.

ಇದರೊಂದಿಗೆ ಬೇಲಿಕಂಬ, ಪೆಪ್ಪರ್ ಪೋಲ್ (PEPPER POLE) ಅನ್ನು ಬುಕ್ ಮಾಡಿದಲ್ಲಿ, ಸಾಗಾಟದ ವೆಚ್ಚವನ್ನು ಉಚಿತವಾಗಿ ಪಡೆಯಬಹುದು.

 

ನಿಮ್ಮ ಮನೆಗೆ ಕೇವಲ ಎರಡೇ ದಿನದಲ್ಲಿ ಕಂಪೌಂಡ್ ನಿರ್ಮಿಸಲು ಸಾಧ್ಯ ಎನ್ನುವುದನ್ನು ಆಕರ್ಷಣ್ ರೆಡಿವಾಲ್ ನಿರೂಪಿಸಿದೆ. ಪ್ರೆಸ್ಟೀರೆಸ್ಸೇಡ್ ಟೆಕ್ನಾಲಜಿ ಯಿಂದ ತಯಾರಿಸಿದ ಉತ್ಕೃಷ್ಟ ಗುಣಮಟ್ಟದ ಕಂಬಿಯನ್ನು ಉಪಯೋಗಿಸಿ ತಯಾರಿಸಿದ ರೆಡಿವಾಲ್ ರೆಡಿಮೇಡ್ ಕಂಪೌಂಡ್ ಬೇಡಿಕೆಯ ಉತ್ಪನ್ನವಾಗಿದೆ.

ವಿಯೆಟ್ನಾಂ ಮಾದರಿಯ ಕಾಳುಮೆಣಸು ಕೃಷಿಯನ್ನು ನೀವು ನೋಡಿರುತ್ತೀರಿ. ವಿಯೆಟ್ನಾಂ ಮಾದರಿಯಲ್ಲಿ ಕಾಳುಮೆಣಸು ಬೆಳೆಸಲು ಸಿದ್ಧಪಡಿಸಿದ ಪೆಪ್ಪರ್ ಪೋಲ್ ಗಳನ್ನು ಆಕರ್ಷಣ್ ಸಿದ್ಧಪಡಿಸಿ ನಿಮ್ಮ ಕೈಗೆ ನೀಡುತ್ತಿದೆ. ಅಗತ್ಯಕ್ಕೆ ತಕ್ಕಂತೆ ಎತ್ತರ ಮಾಡಬಹುದಾದ 14 ಅಡಿ (ಫೀಟ್) ಎತ್ತರದ ಸಿಮೆಂಟ್ ಕಂಬಗಳು ನಿಮಗಾಗಿ ಆಕರ್ಷಣ್ ಸಿದ್ಧಪಡಿಸಿದೆ.

 

ಕಾಂಕ್ರೀಟ್ ಬೇಲಿಕಂಬ (Fencing Pole)
ಸಾಂಪ್ರದಾಯಿಕ ಬೇಲಿಗಳನ್ನೇ ಹೋಲುವ ಕಾಂಕ್ರೀಟ್ ಬೇಲಿಕಂಬಗಳು ಸಾಕಷ್ಟು ಶ್ರಮವನ್ನು ಉಳಿಸುವ ಜೊತೆಗೆ, ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. Prestressed ಟೆಕ್ನಾಲಜಿ ಯಿಂದ ಮಾಡಿರುವ ಕಾಂಕ್ರೀಟ್ ಬೇಲಿಕಂಬ ಅಥವಾ Fencing Poleಗಳು ಸದೃಢ ಗುಣಮಟ್ಟವನ್ನು ಹೊಂದಿದ್ದು, ನಿಮ್ಮ ಭೂಮಿಗೆ ಪರಿಪೂರ್ಣ ಬೌಂಡರಿ ನಿರ್ಮಿಸಿ ಪ್ರಾಣಿ ಹಾಗೂ ಕಳ್ಳರ ಕಾಟಕ್ಕೆ ಮುಕ್ತಿ ನೀಡುತ್ತದೆ.
ಕಾಂಕ್ರೀಟ್ ಬೇಲಿ ಕಂಬಗಳು 5 ಅಡಿಯಿಂದ ಆರಂಭವಾಗಿ 14 ಅಡಿ ಎತ್ತರದವರೆಗೂ ಲಭ್ಯವಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 5 Ft, 5.5 Ft, 6 Ft, 7 Ft, 8 Ftನಿಂದ 14 Ftವರೆಗೂ ಕಾಂಕ್ರೀಟ್ ಬೇಲಿಕಂಬಗಳನ್ನು ನಿರ್ಮಿಸಿಕೊಡಲಾಗುವುದು.

ಡ್ರ್ಯಾಗನ್ ಫ್ರುಟ್ (Dragon Stand):
ಇತ್ತೀಚೆಗೆ ತುಂಬಾ ಪ್ರಚಲಿತಕ್ಕೆ ಬಂದಿರುವ ಹಣ್ಣು ಡ್ರ್ಯಾಗನ್ ಫ್ರುಟ್. ಒಂದೊಮ್ಮೆ ವಿದೇಶದಲ್ಲಿ ಮಾತ್ರ ಸಿಗುತ್ತಿದ್ದ ಈ ಹಣ್ಣು ಇದೀಗ ನಮ್ಮ ಸುತ್ತಮುತ್ತಲಲ್ಲೂ ಬೆಳೆಯಬಹುದು. ನೀವೂ ಡ್ರ್ಯಾಗನ್ ಫ್ರುಟ್ ಕೃಷಿ ಮಾಡುವ ಯೋಚನೆ ಮಾಡಿದ್ದೀರಾ? ಹಾಗಾದರೆ ಆಕರ್ಷಣ್ ಸಂಸ್ಥೆಗೆ ಭೇಟಿ ನೀಡಿ. ಡ್ರ್ಯಾಗನ್ ಫ್ರುಟ್’ಗೆಂದೇ ನಿರ್ಮಿಸಿದ ಡ್ರ್ಯಾಗನ್ ಫ್ರುಟ್ ಸ್ಟ್ಯಾಂಡ್ ಅನ್ನು ಇಂದೇ ಆರ್ಡರ್ ಮಾಡಿ.

ಕೇವಲ ಒಂದೇ ವಾರದಲ್ಲಿ ಮನೆ ನಿರ್ಮಿಸಿ..!!
ಆಶ್ಚರ್ಯಗೊಂಡಿರಾ!! ಕೇವಲ ಒಂದು ವಾರದಲ್ಲಿ ಮನೆ ನಿರ್ಮಿಸಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಇದನ್ನು ಆಕರ್ಷಣ್ ಸಾಧ್ಯವಾಗಿಸಿದೆ. ಫಾರ್ಮ್ ಹೌಸ್, ಕೆಲಸಗಾರರಿಗಾಗಿ ಮನೆ, ಹೋಮ್ ಸ್ಟೇ ಮುಂತಾದುವುಗಳಿಗೆ ಯೋಗ್ಯವಾದ ಸದೃಢವಾದ ಕಾಂಕ್ರೀಟ್ ರೆಡಿ ಹೋಮ್ ಅನ್ನು ಕೇವಲ ಒಂದೇ ವಾರದಲ್ಲಿ ನಿರ್ಮಿಸಿಕೊಳ್ಳಬಹುದು.

 

Continue Reading
Click to comment

Leave a Reply

Your email address will not be published. Required fields are marked *

Advertisement