Published
4 months agoon
By
Akkare Newsಪುತ್ತೂರು ಆ12: ಕೋಡಿಂಬಾಡಿ ವನಿತ ಸಮಾಜ ವತಿಯಿಂದ ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾಭವದಲ್ಲಿ ಆ 11ಆದಿತ್ಯವಾರದಂದು ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಬಗೆಯ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು, ಮತ್ತು ತುಳುನಾಡಿನ ವಿವಿಧ ಬಗೆಯ ಖಾದ್ಯಗಳೊಂದಿಗೆ ಊಟದ ವ್ಯವಸ್ಥೆ ಮಾಡಲಾಯಿತು ಎಂದು ವನಿತಾ ಸಮಾಜದ ಅಧ್ಯಕ್ಷರಾದ ರಶ್ಮಿ ನಿರಂಜನ್ ರೈರವರು ತಿಳಿಸಿರುತ್ತಾರೆ.