Published
4 months agoon
By
Akkare Newsಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ರಾಜ್ಯ ಸರ್ಕಾರದಿಂದ ರೈತರಿಗೆ ಹೇಳಬಹುದು ಏಕೆಂದರೆ ಇಂತಹ ರೈತರ ಸಾಲ ಮನ್ನಕ್ಕಾಗಿ ರಾಜ್ಯ ಸರ್ಕಾರ ಕಡೆಯಿಂದ 232 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಹಾಗಾಗಿ ಈ ಲೇಖನದಲ್ಲಿ ಯಾವ ರೈತರ ಸಾಲ ಮನ್ನಾ ಆಗಿದೆ ಎಂಬ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ನೋಡಿ.
2017-18 ನೇ ಸಾಲಿನ ರೈತರಿಗೆ ಬೆಳೆ ಸಾಲ ಮನ್ನಾ ಯೋಜನೆಯಲ್ಲಿ ರೈತ ಬೆಳೆ ಸಾಲ ಮನ್ನಾ ಮಾಡಲಾಯಿತು. ಆದ್ದರಿಂದ ಆ ಸಂದರ್ಭದಲ್ಲಿ ಸುಮಾರು 17.39 ಲಕ್ಷ ರೈತರು ಈ ಬೆಳೆ ಸಾಲ ಮನ್ನದ ಪ್ರಯೋಜನವನ್ನು ಉಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಯಬಹುದು.
2017 18 ನೇ ಸಾಲಿನಲ್ಲಿ ರೈತರ ಮೇಲಿನ ಬೆಳೆ ಸಾಲ ಮನ್ನಾ ಮಾಡಲಾಯಿತು. ಆದ್ದರಿಂದ ಸಾಕಷ್ಟು ರೈತರು ಪ್ರಯೋಜನ ಪಡೆದುಕೊಂಡಿದ್ದು ರಿಗೆ ಅಂದರೆ ಸುಮಾರು 31,000 ರೈತರಿಗೆ ಯಾವುದೇ ರೀತಿ ಬೆಳೆ ಸಾಲ ಮನ್ನಾ ಆಗಿಲ್ಲ ಹಾಗಾಗಿ ಅಂತ ರೈತರಿಗೆ ಹೇಳಬಹುದು.
2017 18 ನೇ ಸಾಲಿನಲ್ಲಿ ಬೆಳೆ ಸಾಲ ಮನ್ನಾ ಯೋಜನೆ ಅಡಿಯಲ್ಲಿ 17.39 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು ಆದರೆ ಕೆಲವೊಂದು ತಾಂತ್ರಿಕ ದೋಷದಿಂದ ಇನ್ನು ಸಾಕಷ್ಟು ರೈತರ ಬೆಳೆ ಸಾಲ ಮನ್ನಾ ಆಗಿಲ್ಲ ಎಂದು ತಿಳಿದು ಬಂದಿದೆ. ಅದೇ ಕಾರಣಕ್ಕಾಗಿ ಅಂತ ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಇತ್ತೀಚಿಗೆ ನಡೆದ ವಿಧಾನಪರಿಷತ್ ಸಭೆಯಲ್ಲಿ ಚರ್ಚಿಸಲಾಯಿತು ಈ ಬಗ್ಗೆ ಮಾಹಿತಿಯನ್ನು ಸಹಕಾರ ಸಚಿವ ಎನ್ ರಾಜನ್ ಹೇಳಿಕೊಂಡಿದ್ದಾರೆ.
2017-18 ಸಾಲಿನಲ್ಲಿ ಬೆಳೆ ಸಾಲ ಮನ್ನಾ ಆಗಿಲ್ಲ ಅಂದರೆ ಅದಕ್ಕೆ ಕೆಲವೊಂದು ತಾಂತ್ರಿಕ ದೋಷದಿಂದ ಆ ವರ್ಷದಲ್ಲಿ ನಿಮಗೆ ಸಾಲಮನ್ನಾ ಆಗಿರುವುದಿಲ್ಲ ಅಂದರೆ ಅಂಥವರ ಬೆಳೆ ಸಾಲ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಕಡೆಯಿಂದ ಗ್ರೀನ್ ಸಿಗ್ನಲ್ ಕೊಡಲಾಗಿದೆ. ಆಗುವಿದ್ದಕ್ಕಾಗಿ 232 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದು ರೈತರಿಗೆ ಸಂತಸ ಸುದ್ದಿ ಎಂದು ಹೇಳಬಹುದು.
ಆಧಾರ್ ಜೋಡಣೆ ಆಗಸ್ಟ್‌ಗೆ ಮುಕ್ತಾಯ: ‘ರಾಜ್ಯದಲ್ಲಿ 4.8 ಕೋಟಿ ಜಮೀನಿನ ಮಾಲೀಕತ್ವವಿದೆ. ಈವರೆಗೆ 2.68 ಕೋಟಿ ರೈತರ ಪಹಣಿಗೆ ಆಧಾರ್ ಜೋಡಣೆ ಪೂರ್ಣವಾಗಿದೆ. ಆಗಸ್ಟ್ ಅಂತ್ಯದೊಳಗೆ ಈ ಕೆಲಸ ಪೂರ್ಣಗೊಳಿಸಲಾಗುವುದು’ ಎಂದರು.
‘ಆಧಾರ್ ಜೋಡಣೆ ಮುಗಿಯುವುದರೊಳಗೆ 3 ಲಕ್ಷದಿಂದ 3.50 ಲಕ್ಷ ಹೆಚ್ಚುವರಿ ಸರ್ಕಾರಿ ಭೂಮಿ ಲೆಕ್ಕಕ್ಕೆ ಸಿಗುವ ಸಾಧ್ಯತೆಯಿದೆ’ ಎಂದೂ ಅವರು ವಿವರಿಸಿದರು.