Published
4 months agoon
By
Akkare News78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ನೆಕ್ಕಿಲಾಡಿ ಜಂಕ್ಷನ್ ನಲ್ಲಿ ನಡೆಯಿತು.
.ವೇದಿಕೆಯಲ್ಲಿ ಎಸ್‌ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಮುಸ್ತಫಾ ಲತೀಫಿ,ಹಿರಿಯರಾದ ಉಮರಾಕ, ಸ್ಥಳೀಯರಾದ ಶರೀಕ್ ಅರಫಾ ಆದರ್ಶನಗರ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ಖಾದರ್ ಆದರ್ಶನಗರ , ಉಪ್ಪಿನಂಗಡಿ ಗ್ರಾಮಪಂಚಾಯತ್ ಸದಸ್ಯರಾದ ಮೈಸೀದಿ, ರಝಾಕ್ ಮಠ ರವರು ಉಪಸ್ಥಿತರಿದ್ದರು.
ಎಸ್.ಡಿ.ಪಿ.ಐ ಕ್ಯಾಡರ್ ಗಳು ಹಿತೈಷಿಗಳು ಪಾಲ್ಗೊಂಡರು ಝಕರಿಯಾ ಕೊಡಿಪ್ಪಾಡಿ ನಿರೂಪಿಸಿದರು.