ಪುತ್ತೂರು ಆ 15: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು. ಅಂಗನವಾಡಿ. ಯಲ್ಲಿ ಸ್ವಾತಂತ್ರೋತ್ಸವ.ನಡೆಯಿತು.
ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ದ್ವಜಾರೋಹಣ ಮಾಡಿದರು,ಸದಸ್ಯರಾದ ಪೂರ್ಣಿಮಾ ಯತೀಶ್ ಶೆಟ್ಟಿ, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಧನ್ಯ,ಸತೀಶ್ ಮಡಿವಾಳ, ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವೇದಾವತಿ ಶೆಟ್ಟಿ,, ಗಣೇಶ್ ಹೆಗ್ಡೆ, ವಾಸಪ್ಪ, ಧರ್ಮವತಿ,,ಚಂದ್ರಶೇಖರ ಸ್ತ್ರೀಶಕ್ತಿ ಸದಸ್ಯರು ಮೊದಲದವರು ಉಪಸ್ಥಿತರಿದ್ದರು.
ಅಂಗನವಾಡಿ. ಕಾರ್ಯಕರ್ತೆ ವೇದಾವತಿ ಶೆಟ್ಟಿ ಸ್ವಾಗತಿಸಿ. ಕಾರ್ಯಕ್ರಮ ನಿರ್ವಹಿಸಿದರು.