Published
4 months agoon
By
Akkare Newsಪುತ್ತೂರು: ಸರ್ವೆ ಎಸ್ ಜಿ ಎಂ ಪ್ರೌಢ ಶಾಲೆಯಲ್ಲಿ ಸ್ವತಂತ್ರೋತ್ಸವದಲ್ಲಿ ಶಾಲೆಯಲ್ಲಿ ಪ್ರಭಾರ ಮುಖ್ಯ ಗುರು ಮೋಹನ್ ಕುಮಾರ್ ಅವರನ್ನು ಶಾಲಾ ಎಸ್ ಡಿ ಎಂ ಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಗೆ ಮುಖ್ಯ ಗುರುಗಳಾಗಿ ಆಗಮಿಸಿರುವ ಸೋಮಶೇಖರ್ ಇವರನ್ನು ಹೂಗುಚ್ಛ ನೀಡಿ ಎಸ್ ಡಿ ಎಮ್ ಸಿ ಸದಸ್ಯರು ಶಾಲೆಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಮತ್ತು ಶಾಲಾ ಮೇಲುಸ್ತುವರಿ ಸಮಿತಿ ಅಧ್ಯಕ್ಷ ಪ್ರವೀಣ್ ಆಚಾರ್ಯ, ಉಪಧ್ಯಕ್ಷರಾದ ಮೋಹಿನಿ ಉಮೇಶ್ ಕರ್ಕೇರಾ,ಸಂಚಾಲಕರಾದ ಯಾದವಿ ಜಯಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಶಶಿದರ್ ಎಸ್ ಡಿ, ಮಹಾಬಲ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್ ಡಿ, ಹಮೀದ್ ಎಸ್ ಮಾಂತೂರ್, ಕೌಸರ್, ರಾಧಾಕೃಷ್ಣ ಭಟ್ ಖಂಡಿಗ, ವಸಂತ ಪೂಜಾರಿ ವಾಸು ಬಿ.ಎಂ, ಅಝೀಝ್ ಕೊಂಬಳ್ಳಿ, ಭಾಸ್ಕರ ಗೌಡ, ಶಕುಂತಲಾ, ಮೋಹಿನಿ, ಬೇಬಿ ಕಾಯರ್ ಮುಗೇರ್,