ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶಾಲಾ ಚಟುವಟಿಕೆ

ಚೆಸ್‌ ಸ್ಪರ್ಧೆ- ಈಶ್ವರಮಂಗಲ ಗಜಾನನ ಆ.ಮಾ ಶಾಲೆಯ ಅನಘ ಎಂ ಜೋನ್ ಲೆವೆಲ್ ಗೆ

Published

on

ಈಶ್ವರಮಂಗಲ: ಆ.17ರಂದು ರಂದು ರಾಜ್ಯೋತ್ಥಾನ ವಿದ್ಯಾಕೇಂದ್ರ ತನಿಸಂದ್ರ,ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಅನಘ ಎಂ 8ನೇ ತರಗತಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು 07/09/2024ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಜೋನ್ ಲೆವೆಲ್ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಇವರು ಮುಂಡ್ಯ ಸುಭಾಷ್‌ ಎಂ ಹಾಗೂ ವಿದ್ಯಾಲಕ್ಷ್ಮಿರವರ ಸುಪುತ್ರಿ.


Continue Reading
Click to comment

Leave a Reply

Your email address will not be published. Required fields are marked *

Advertisement