Published
4 months agoon
By
Akkare Newsಮೆಸ್ಕಾಂ ಪುತ್ತೂರು ವತಿಯಿಂದ ವಿದ್ಯುತ್ ಕೃಷಿ ಪಂಪು ಸೆಟ್ ಸ್ಥಾವರಗಳ RR ನಂಬ್ರ ಗಳಿಗೆ ಪ್ರಸ್ತುತ ಮಾಲೀಕರ/ಬಳಕೆದಾರರ ಆಧಾರ್ ನಂಬ್ರಗಳನ್ನು ಕಡ್ಡಾಯ ಲಿಂಕ್ ಮಾಡುವ ಕಾರ್ಯಕ್ಕೆ ಗ್ರಾಹಕರಿಗೆ ಅನೂಕೂಲವಾಗುವಂತೆ ಸಂಬಂಧಿಸಿದ ಧಾಖಲೆಗಳನ್ನು ಸಂಗ್ರಹಿಸುವ ಉಚಿತ ವಿಶೇಷ ಶಿಬಿರವನ್ನು ಅಯೋಜಿಸಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳಲು ಮೆಸ್ಕಾಂ ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ಕೋರಲಾಗಿದೆ..
ದಿನಾಂಕ. 23.08.2024
ಸ್ಥಳ :ಕೋಡಿಂಬಾಡಿ ಗ್ರಾಮ ಪಂಚಾಯತ್ ಕಚೇರಿ
ಸಮಯ ಬೆಳಿಗ್ಗೆ 10.30 ರಿಂದ
ಅಗತ್ಯ ಧಾಖಲೆಗಳು
1. ಹೆಸರು ಬದಲಾವಣೆಗೆ ಅರ್ಜಿ
2. ಕೃಷಿ ಜಾಗದ RTC ಪ್ರತಿ
3. ಪ್ರಸ್ತುತ ಮಾಲೀಕರ/ಬಳಕೆದಾರರ ಆಧಾರ್ ಪ್ರತಿ (ಅದರಲ್ಲಿ ಸ್ಪಷ್ಟವಾಗಿ ಕೃಷಿ ಪಂಪ್ ಸೆಟ್ ನ RR ನಂಬ್ರ ಮತ್ತು ಫೋನ್ ನಂಬರ್ ನಮೂದಿಸುವುದು)
4. ಇಂಡೆಮ್ನಿಟಿ ಬಾಂಡ್ (ಅಗ್ರಿಮೆಂಟ್) (ಶಾಖೆಯಿಂದಲೇ ಒದಗಿಸಲಾಗುವುದು)
5. ಪೂರ್ವ ಗ್ರಾಹಕರು ಮರಣ ಅನ್ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ, ಸಂತತಿ ನಕ್ಷೆ (ಪಿತ್ರಾರ್ಜಿತ ಪ್ರಕರಣಗಳಲ್ಲಿ)
6. ಕ್ರಯಕ್ಕೆ ತೆಗೆದುಕೊಂಡ ಪ್ರಕರಣಗಳಲ್ಲಿ ಕ್ರಯ ಪತ್ರ
ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ವಿನಂತಿಸಿಕೊಂಡಿರುತ್ತಾರೆ