Published
4 months agoon
By
Akkare Newsಉಪ್ಪಿನಂಗಡಿ: 34 ನೆಕ್ಕಿಲಾಡಿ ನಿವಾಸಿ ಲತೀಫ್ ಅವರು ವೃತ್ತಿಯಲ್ಲಿ ಕೇಬಲ್ ಆಪರೇಟರ್ ಆಗಿದ್ದು ಕರ್ತವ್ಯ ನಿರತರಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅಘಾತಕ್ಕೆ ಒಳಗಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಕಡು ಬಡವರಾಗಿದ್ದು ಚಿಕಿತ್ಸೆಗೆ ಹಣದ ಕೊರತೆ ಇರುವುದರಿಂದ ಸಹೃದಯ ಬಂಧುಗಳು ತಮ್ಮ ಕೈಯಲ್ಲಾದ ಆರ್ಥಿಕ ನೆರವು ನೀಡಬೇಕಾಗಿ ಕಳಕಳಿಯ ವಿನಂತಿ.
ಅಪಘಾತದ ತೀವ್ರತೆಗೆ ಕಾರುಗಳೆರಡು ಜಖಂ ಗೊಂಡಿದ್ದು ಪುತ್ತೂರಿನಿಂದ ಬರುತ್ತಿದ್ದ ಕಾರಿನಲ್ಲಿದ್ದ ಚಾಲಕ ಕತ್ಯಾಡಿ ನಿವಾಸಿಯೊಬ್ಬರಿಗೆ ತೀವ್ರ ಗಾಯವಾಗಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ .