Published
4 months agoon
By
Akkare Newsಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ದಿವಗಂತ ಶಾಂತಪ್ಪ ಗೌಡರ ಮಗ ಬಾಳಪ್ಪ ಗೌಡ ಇಂದು ಅಲ್ಪಾಅಸೌಕ್ಯದಿಂದ ಬಳುತ್ತಿದ್ದು ಇಂದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರೆ ಎಂದು ತಿಳಿಸಲು ಗ್ರಾಮಸ್ಥರಲ್ಲಿ ವಿಷಾದಿಸುತ್ತೆವೆ.
ಇವರು ಬೆಳ್ಳಿಪ್ಪಾಡಿ ಹಳೆ ವಿಧ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾಗಿ ಹಾಗೇನೆ ಸುಬ್ರಮಣ್ಯ ಭಜನಮಂಡಳಿಯನ್ನು ಕಟ್ಟಿಬೆಳೆಸಿ ಗೌರವಧ್ಯಕ್ಷರಾಗಿ ಸೇವಸಲ್ಲಿಸುತ್ತ ಹಾಗೇನೆ ಶಾಸ್ತವುದೇವಸ್ಥಾನದ ಜಿರ್ಣೊದ್ದರಸಮಿತಿಯ ಅಧ್ಯಕ್ಷರಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.