Published
4 months agoon
By
Akkare Newsಪುತ್ತೂರು ಸೆ 4, ಪ್ರವೀಣ್ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿರುತ್ತಾರೆ,ಈ ವಿಷಯ ಮಾನ್ಯ ಶಾಸಕರ ಗಮನಕ್ಕೆ ಬಂದ ತಕ್ಷಣ ಶಾಸಕರು ಮೃತರ ಪ್ರಾರ್ಥಿವ ಶರೀರವನ್ನು ಮಂಗಳೂರಿನಿಂದ ಪುತ್ತೂರಿಗೆ ತರಲು ಉಚಿತವಾಗಿ ಆಂಬುಲೆನ್ಸ್ ವ್ಯವಸ್ಥೆಮಾಡಿಕೊಟ್ಟಿರುತ್ತಾರೆ.
ಹಾಗೂ ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಪುತ್ತೂರು ಅರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮತ್ತು ಮೆಗಾ ಗ್ಲಾಸ್ ಹೌಸ್ ಬೋಲ್ವಾರ್ ಇದರ ಮಾಲಕರಾದ ಸಮಾಜಸೇವಕರಾದ ಆಸ್ಕರ್ ಆನಂದ್, ಮತ್ತು ಶಾಸಕರ ಆಪ್ತ ಸಹಾಯಕರಾದ ಜುನೈದ್ ಬಡಗನ್ನೂರು.