Published
1 year agoon
By
Akkare News


ಈ ಸಂದರ್ಭ ಅರ್ಚಕರು ಪ್ರಸಾದ ನೀಡಿದರು. ಸಮಿತಿ ವತಿಯಿಂದ ಶಲ್ಯ ಹಾಕಿ ಶಾಸಕರನ್ನು ಗೌರವಿಸಲಾಯಿತು. ಶಾಸಕರು ಸಮಿತಿ ಗೌರವಾಧ್ಯಕ್ಷ ಡಾ ಎಂ ಕೆ ಪ್ರಸಾದ್ ಅವರಲ್ಲಿ ಕೆಲ ಸಮಯ ಮಾತುಕತೆ ನಡೆಸಿದರು.







