Published
3 months agoon
By
Akkare Newsಮಂಗಳೂರು: ಕಾಟಿಪಳ್ಳ 3ನೇ ಬ್ಲಾಕ್ ನ ಮಸೀದಿಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ಬಿಸಾಡಿದ ಘಟನೆ ಇದೀಗ ಸಂಭವಿಸಿದೆ ಎನ್ನುವ ಬಗ್ಗೆ ವರದಿ ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹಲವು ಬೇರೆ ಬೇರೆ ರೀತಿಯ ತರ್ಕಕ್ಕೆ ಕಾರಣವಾಗುತ್ತಿರುವ ಹಲವು ಆಡಿಯೋ ವೀಡಿಯೋ ಬರಹಗಳು ವೈರಲಾಗುತ್ತಿದ್ದು ಕರವಾಳಿಯಲ್ಲಿ ಮತ್ತೊಮ್ಮೆ ಕಾಣದ ಕೈಗಳಿಂದ ಕಹಿ ಘಟನೆ ನಡೆಯುವ ಸಾಧ್ಯತೆ ಇದ್ದು ಪೊಲೀಸರು ಮತ್ತು ಇಲಾಖೆ ಆದಷ್ಟು ಬೇಗ ಎಚ್ಚೆತ್ತುಕೊಂಡಲ್ಲಿ ಪರಿಸ್ಥಿತಿ ಸರಿಯಾಗಿ ಬಹುದು ಅನ್ನಿಸುತ್ತಿದೆ.
‘
‘