Published
3 months agoon
By
Akkare Newsಲೋಹಿತ್/ಸ್ವಾತಿ ಇವರ ಆರತಕ್ಷತೆ ಕಾರ್ಯಕ್ರಮದಲ್ಲಿ ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ, ವಕೀಲರಾದಂತಹ ಶ್ರೀ ಪದ್ಮರಾಜ್ ರಾಮಯ್ಯ ಆಗಮಿಸಿ ನವ ವಧುವರರಿಗೆ ಶುಭ ಹಾರೈಸಿದರು..
ದೈನಂದಿನ ಕಾರ್ಯದೊತ್ತಡದ ನಡುವೆಯು ಕಾರ್ಯಕರ್ತರ ಅಭಿಲಾಷೆಯಂತೆ ಸಾಮನ್ಯ ಕಾರ್ಯಕರ್ತನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದು ವಿಶೇಷವಾಗಿತ್ತು..
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಸ್ಥಳೀಯ ಕಾರ್ಯಕರ್ತರು ಸಂಬಂಧಿಕರು ಉಪಸ್ಥಿತರಿದ್ದರು.
‘