Published
3 months agoon
By
Akkare Newsವಿಧಾನಪರಿಷತ್ ಚುನಾವಣೆಯ ಹಿನ್ನೆಯಲ್ಲಿ ನೀತಿ ಸಂಹಿತೆ ಜಾರಿ ಇರುವ ಕಾರಣ ಪುತ್ತೂರು ಶಾಸಕರ ಕಚೇರಿಯನ್ನು ನೀತಿಸಂಹಿತೆ ಮುಗಿಯುವ ತನಕ ಮುಚ್ಚಲಾಗಿದೆ.
ಈ ಕಾರಣಕ್ಕೆ ಪ್ರತೀ ಸೋಮವಾರ ನಡೆಯುವ ಶಾಸಕ ಅಶೋಕ್ ರೈ ಗಳು ಶಾಸಕರ ಚುನಾವಣಾ ಕಚೇರಿ ( ದರ್ಬೆ ಬೈಪಾಸ್ ಬಳಿ) ಲಭ್ಯರಿರುತ್ತಾರೆ. ಸ್ಥಳ ಬದಲಾವಣೆಯನ್ನು ಗಮನಿಸಿ ಸಹಕರಿಸಬೇಕಾಗಿ ವಿನಂತಿ
ಪ್ರಕಟನೆ
ಶಾಸಕರ ಕಚೇರಿ ಪುತ್ತೂರು