Published
3 months agoon
By
Akkare Newsಪುತ್ತೂರು :ಮಾನ್ಯ ಶಾಸಕರ ಸಲಹೆ ಮೇರೆಗೆ ಅಶೋಕ್ ರೈ ಮಹಿಳಾ ಬ್ರಿಗೇಡ್ ಸದಸ್ಯೆ ರಂಜಿತಾ ಅವರ ಅಕ್ಕ ರಕ್ಷಿತಾ ಅವರ ವಿವಾಹಕ್ಕೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ್ ರೈ ಬ್ರಿಗೇಡ್ ನ ಪ್ರಮುಖರಾದ ಶಶಿಧರ್ ನಾಯ್ಕ್ ಕೃಷ್ಣನಗರ,ಪ್ರಕಾಶ್ ರೈ ಕೊಯಿಲ,ದೇವರಾಜ್ ಸಿಂಹವನ,ಗುರುಪ್ರಸಾದ್ ನಾಯ್ಕ್ ಪಡುಮಲೆ,ಅನಿಲ್ ಕಳ್ಳರ್ಪೆ,ಅಕ್ಷಯ್ ಗೌಡ ಕಾಂಚನ,ಕೀರ್ತನ್ ಆಚಾರ್ಯ, ಹಂಟ್ಯಾರ್ ರವಿ ಪೋಲ್ಯ,,ಆನಂದ ಸಿಂಹವನ ಮೊದಲದವರು ಉಪಸ್ಥಿತರಿದ್ದರು. ಆಹಾರ ಸಾಮಗ್ರಿ ಗೆ ಸಹಕರಿಸಿದ ಅಮರ್ ರೈತಿಂಗಲಾಡಿ,ಮೋಹನ್ ಬಾಲಯ. ಮಜೀದ್ ಮಿಸ್ಮ ಫಾಬ್ರಿಕೇಶನ್ ಕುಂಬ್ರ, ಅಮ್ಮ ವೆಜಿಟೇಬಲ್ ಮಾಲಕರದ ರಜ್ಜಾಕ್ ಬಪ್ಪಲಿಗೆ,1962 ಆಂಬುಲೆನ್ಸ್ ಸಿಬ್ಬಂಧಿ ಅಕ್ಷಯ್. ಇವರಿಗೆ ಅಶೋಕ್ ರೈ ಬ್ರಿಗೇಡ್ಅಶೋಕ್ ರೈ ಮಹಿಳಾ ಬ್ರಿಗೇಡ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.