Published
6 months agoon
By
Akkare News
ಸೆಪ್ಟೆಂಬರ್ 28, 29 ರಂದು ಪಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಷನ್ ಇವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದ 3ನೇ ರಾಷ್ಟ್ರೀಯ ಹಿರಿಯರ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2024 ಪುತ್ತೂರಿನ ಕೋಡಿಂಬಾಡಿ ಯ ಪುಷ್ಪರಾಜ್ ಬಾರ್ತಿಕುಮೇರು ಇವರು +109 ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ,
ಅಲ್ಲದೆ ಮುಂಬರುವ ಮಾರ್ಚ್ ನಲ್ಲಿ ನೇಪಾಳದ ಕಠಮಂಡ್ ನಲ್ಲಿ ಮಾರ್ಚ್ 2024 ನಲ್ಲಿ ನಡೆಯಲಿರುವ ವರ್ಲ್ಡ್ ವೇಟ್ ಲಿಫ್ಟಿಂಗ್ ಚಾಂಪಿಯನ್ ನಲ್ಲಿ ಇವರು ಭಾಗವಹಿಸಲು ಆಯ್ಕೆ ಯಾಗಿದ್ದಾರೆ.
ಇವರಿಗೆ ಹೃತ್ಪೂವ್ರಕ ಅಭಿನಂದನೆಗಳು