Published
3 months agoon
By
Akkare Newsಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ರಿ. ಬೆಂಗಳೂರು ಇವರ ವತಿಯಿಂದ “”ಪರಿವರ್ತನ ಶ್ರೀ”” 2024 ಪ್ರಶಸ್ತಿಯನ್ನು ಶ್ರೀ ನಾರಾಯಣ ಗುರು ವೈದಿಕ ಸಮಿತಿ ರಿ. ಮಂಗಳೂರು ಇವರಿಗೆ ಬೆಂಗಳೂರು ಟೌನ್ ಹಾಲ್ ನಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಉತ್ಸವದ ಹಾಗೂ ರಾಜ್ಯ ಮಟ್ಟದ ಮಹಿಳಾ ಸಮಾವೇಶದ ಕಾರ್ಯಕ್ರಮದಲ್ಲಿ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಅವಧೂತ ಚಿಂತನ್ ವಿನಯ್ ಗುರೂಜಿ ಹಾಗೂ ಸೋಲೂರು ಮಠದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಶೆ ಶ್ರೀ ನಾಗಲಕ್ಷ್ಮಿ ಚೌದರಿ ಹಾಗೂ ಮಾಜಿ ಸಚಿವರು ಶ್ರೀ ಸುನಿಲ್ ಕುಮಾರ್
ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಸೈದಪ್ಪ ಗುತ್ತೇದಾರ್
Bsndp ರಾಜ್ಯ ಮಹಿಳಾ ರಾಜಧ್ಯಕ್ಷೆ ದೀಪ ನಾಯಕ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪರಿವರ್ತನ ಶ್ರೀ 2024 ರಾಜ್ಯ ಪ್ರಶಸ್ತಿಯನ್ನು ಶ್ರೀ ನಾರಾಯಣ ಗುರು ವೈದಿಕ ಸಮಿತಿ ಮಂಗಳೂರು ಇವರಿಗೆ ಪ್ರಧಾನಿಸಲಾಯಿತು ಸಮಿತಿಯ ಅಧ್ಯಕ್ಷರಾದ ಹರೀಶ್ ಶಾಂತಿ ಪುತ್ತೂರು ಇವರು ಸಮಿತಿಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.