Published
3 months agoon
By
Akkare Newsಪುತ್ತೂರು ಉಪ್ಪಿನಂಗಡಿ ರಸ್ತೆಯ ಕೇಪುಲು ಎಂಬಲ್ಲಿ ಕಳೆದ 6 ತಿಂಗಳಿಂದ ರಸ್ತೆ ಯು ಗುಂಡಿ ಬಿದ್ದು.. ಗುಂಡಿಗೆ ಯಾರು ಬೀಳಬಾರದೆಂದು ಪೊಲೀಸ್ ಇಲಾಖೆ ಯಿಂದ ಬ್ಯಾರಿಕೆಡ್ ಹಾಕಿ ಅದಕ್ಕೆ ಪ್ಲಾಸ್ಟಿಕ್ ಸ್ಟೈ ಹಾಕಳಗಿತ್ತು..ಈಗ ಪ್ಲಾಸ್ಟಿಕ್ ಸ್ಟೈ ಕೂಡ ತುಂಡಾಗಿ ರಾತ್ರಿ ಪ್ರಯಾಣಿಕರಿಗೆ ಅಪಾಯ ವನ್ನು ಕಾಯುತ್ತಿದೇ.