Published
3 months agoon
By
Akkare News
ಪುತ್ತೂರು :ಸುಳ್ಯ ತಾಲೂಕಿನ ಆನೆಗುಂಡಿ ಯಲ್ಲಿ ಪುತ್ತೂರು ರಿನ ಮಾಡವು 110ಕೆವಿ ಸ್ಟೇಕ್ಷನ್ ನಿಂದ ಸುಳ್ಯ ಕ್ಕೆ ಸರಬರಾಜಗುತ್ತಿರುವ 33ಕೆವಿ ವಿದ್ಯುತ್ ಕಂಬಕ್ಕೆ ಮರ ಬಿದ್ದು ಮಾಣಿ ಮೈಸೂರು ರಸ್ತೆ ಬಂದ್ ಆಗಿರುತ್ತದೆ. ಮತ್ತು ವಿದ್ಯುತ್ ಸಂಪರ್ಕ ಕೂಡ ಸ್ಥಗಿತ ವಾಗಿದೆ.