Published
3 months agoon
By
Akkare Newsಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದಲ್ಲಿ “ನವರಾತ್ರಿ ಉತ್ಸವ” ನಡೆಯುತ್ತಿದೆ.
ಮೂರನೇ ದಿನವಾದ ಅ.5ರಂದು ಆಯ್ದ ಪ್ರೌಡ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಸ್ಪರ್ಧೆ-“ನೃತ್ಯಾಂಜಲಿ” ನೃತ್ಯ ಸಂಭ್ರಮ ನಡೆಯಿತು. ಈ ಸ್ಪರ್ಧೆಯಲ್ಲಿ ಪುತ್ತೂರು ಪ್ರಗತಿ ಪ್ಯಾರಮೇಡಿಕಲ್ ಕಾಲೇಜು ಪ್ರಥಮ ಸ್ಥಾನಿಯಾಗಿದೆ,ದ್ವಿತೀಯ ವಿವೇಕಾನಂದ ಇಂಜಿನಿಯರ್ ಕಾಲೇಜ್ ಪುತ್ತೂರು,ತೃತಿಯ ವಿವೇಕಾನಂದ ಪದವಿ ಕಾಲೇಜ್ ಪುತ್ತೂರು,ಚತುರ್ಥ ಶ್ರೀ ರಾಮಚಂದ್ರ ಕಾಲೇಜು ಪೆರ್ನೆ,ಪಡೆದು ಕೊಂಡಿದ್ದಾರೆ