Published
3 months agoon
By
Akkare News
ಸಮಾಜಮುಖಿ ಮಾರ್ಗದರ್ಶಕರಾಗಿ ಗೌರವದ ಹೆಸರು ಗಳಿಸಿ ಎಲ್ಲರ ಅಚ್ಚುಮೆಚ್ಚುಗೆಗೆ ಪಾತ್ರರಾಗಿದ್ದ ಹಿರಿಯರು, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾಜಕರಾಗಿ ನಿವೃತ್ತಿ ಹೊಂದಿದ್ದ ಶ್ರೀಯುತ ಬಾಲಕೃಷ್ಣ ಶೆಟ್ಟಿ ನಡುಬೈಲು ಇಂದು ಅಲ್ಪ ಕಾಲದ ಅಸೌಖ್ಯದ ತರುವಾಯ ನಿಧನರಾಗಿದ್ದಾರೆ.