Published
2 months agoon
By
Akkare Newsಮಹಿಳೆಯರ ಹಕ್ಕು ಮತ್ತು ರಕ್ಷಣೆ ನಮ್ಮ ಜವಾಬ್ದಾರಿ : ಮಹಿಳಾ ಠಾಣಾ ಎಸ್ ಐ ಭವಾನಿ
ಪುತ್ತೂರು :ದ.ಕ ಮಹಿಳಾ ಠಾಣೆ ಪುತ್ತೂರು ರವರ ವತಿಯಿಂದ ಈ ದಿನ ದಿನಾಂಕ 22.10.2024 ರಂದು ಅಕ್ಷಯ ಕಾಲೇಜ್ ಪುತ್ತೂರಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಮಾದಕ ದ್ರವ್ಯ ತಡೆ ಮತ್ತು POCSO ಕಾಯ್ದೆಯ ಬಗ್ಗೆ ಮಾಹಿತಿ ನೀಡಿ ಕಾರ್ಯಗಾರವನ್ನು ನಡೆಸಿದರು,
ಈ ಸಂದರ್ಭದಲ್ಲಿ ಪುತ್ತೂರು ಮಹಿಳಾ ಠಾಣೆ ಯ ಎಸ್ ಐ ಭವಾನಿ ಯವರು ಮಾತನಾಡಿ ಮಹಿಳೆಯರ ಹಕ್ಕು ಮತ್ತು ರಕ್ಷಣೆ ನಮ್ಮ ಜವಾಬ್ದಾರಿ ಎಂದು ತಿಳಿಸಿದರು.