Published
2 months agoon
By
Akkare Newsಪುತ್ತೂರು: 2024-25 ರ ಸಾಲಿನ ಸ.ಪ.ಪೂ.ಕಾ.ಕೊಂಬೆಟ್ಟು ಇಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೋಡಿಂಬಾಡಿ ಶಾಲಾ 7ನೇ ತರಗತಿಯ ಸುಶಾನ್.ಎಂ ಬಾಲಕರ ಪ್ರಾಥಮಿಕ ವಿಭಾಗದ ಉದ್ದಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಇವನಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಎಂ.ವಿಜಯ ಪ್ರಭು ತರಬೇತಿ ನೀಡಿರುತ್ತಾರೆ. ಮುಖ್ಯಗುರುಗಳು ಹಾಗೂ ಸಹಶಿಕ್ಷಕರು ಪ್ರೋತ್ಸಾಹ ನೀಡಿರುತ್ತಾರೆ.