Published
2 months agoon
By
Akkare Newsಪುತ್ತೂರು: ನವೆಂಬರ್ 2ರಂದು ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯುವ ದೀಪಾವಳಿ ಪ್ರಯುಕ್ತ ಅಶೋಕ ಜನಮನ ಮತ್ತು ಗೂಡು ದೀಪ ಸ್ಪರ್ಧೆ ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳು ಉಪಮುಖ್ಯಮಂತ್ರಿಗಳು ಆಗಮಿಸಿರುವುದರಿಂದ ಭದ್ರತೆ ಮತ್ತು ಕ್ರೀಡಾಂಗಣವನ್ನು ಅಧಿಕಾರಿಗಳು ವೀಕ್ಷಣೆಯನ್ನು ಮಾಡಿ ಶಾಸಕರಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು