Published
2 months agoon
By
Akkare Newsಅಶೋಕ್ ಕುಮಾರ್ ರವರಿಗೆ ಅವರ ಸಾರಥ್ಯದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ಅಶೋಕ್ ಕುಮಾರ್ ರವರ ಪರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಲ್ಲಾದ್ ಬೆಳ್ಳಿಪಾಡಿ ರಂಜಿತ್ ಬಂಗೇರ ಸನತ್ ರೈ ಟ್ರಸ್ಟಿನ ಪ್ರಮುಖರು ಸ್ವಾಗತಿಸಿದರು