Published
2 months agoon
By
Akkare Newsಕಳೆದ ಸುಮಾರು 52 ವರ್ಷಗಳಿಂದ ಕಲಾವಿದನಾಗಿ ಜನಪದ ದೈವರಾಧನೆ ನರ್ತಕ ಪಾತ್ರಿಯಾಗಿ ಗಣನೀಯ ಸೇವೆ ಸಲ್ಲಿಸುತ್ತಿದ್ದರು. ತುಳುನಾಡಿನ ಹಲವು ಕಾರಣಿಕ ಕ್ಷೇತ್ರದಲ್ಲಿ ದೈವಗಳ ಸೇವೆ ಹಾಗೂ… ಕಳೆಂಜ ಕ್ಷೇತ್ರದ ಗ್ರಾಮ ದೈವವಾದ ಶ್ರೀ ಒಟೆಚರಾಯ ಮತ್ತು ರಾಜನ್ ದೈವ ಕಲ್ಕುಡ ದೈವಸ್ಥಾನದಲ್ಲಿ ಗ್ರಾಮ ದೈವದ ಒಟೆಚರಾಯ ದೈವದ ಪಾತ್ರಿಯಾಗಿ ಹಾಗೂ ಇತ್ಯಾದಿ ದೈವಗಳಿಗೆ ನೇಮವನ್ನು ಆಚಾರದಲ್ಲಿ ಮಾಡಿಕೊಂಡು ಬಂದಿದ್ದು, ಲೋಕಯ್ಯ ಶೇರ ರವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಇವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಬಯಸುತ್ತಿರುವ ಟೀಮ್ ಕಳೆಂಜ ಗ್ರಾಮಸ್ಥರು.